Needu Shiva Needadiru Shiva Lyrics | LyricsBowl


Needu Shiva Needadiru Shiva Lyrics are written by Hamsalekha and beautifully sung by K.S Chitra .


 Needu Shiva Needadiru Shiva Lyrics | LyricsBowl


Song Credits:

Song : Needu Shiva
SingerK.S Chitra  
Lyrics: Hamsalekha

Needu Shiva Needadiru Shiva Lyrics

 ನೀಡು ಶಿವ ನಿಡದಿರೂ ಶಿವ
ಬಾಗುಹುದು ನನ್ನ ಕಾಯ ||
ನಾನೇಕೆ ಅಂಜಲಿ ನೀ ನನ್ನ
ಅಂಬಲಿ

ಶೃಂಗಾರ ಕೃತಕ ಬಂಗಾರ
ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ?
ನೀ ನಿತ್ತ ಕಾಯ ನಿನ್ನ
ಕೈಲೆ ಮಾಯ
ಆಗೋದು ಹೋಗೋದು ನಾ ಕಾಣೆನೆ

ನೀಡು ಶಿವ ನಿಡದಿರೂ ಶಿವ
ಬಾಗುಹುದು ನನ್ನ ಕಾಯ ||
ನಾನೇಕೆ ಅಂಜಲಿ ನೀ ನನ್ನ
ಅಂಬಲಿ

ಮಾಣಿಗೆ ಕೊಟ್ಟರು
ಮರದಡಿಯೇ ಇಟ್ಟರು
ನಾನಂತು ನಿನ್ನನ್ನಲಾರೆ
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ಉಣಿಸೋದು ನಾ
ಕಾಣೆನೆ

- ಪಂಚಾಕ್ಷರಿ ಗವಾಯಿ

If you have any problem understanding above language or want Needu Shiva Needadiru Shiva Lyrics in English, Kindly contact our website for Needu Shiva Needadiru Shiva Lyrics in Kannada  to English Translation.

Music Video of Needu Shiva Needadiru Shiva Lyrics



Previous
Next Post »

Please don't spam any link in the comment box ConversionConversion EmoticonEmoticon